STORYMIRROR

Ranjeetarani sn

Romance Action Classics

3  

Ranjeetarani sn

Romance Action Classics

#ಪಿಸುಮಾತು

#ಪಿಸುಮಾತು

1 min
130

ಕೇಳಿಲ್ಲಿ ನಿನಗೆಂದೇ ಬರೆದ ಸಾಲು...

ನಾನ್ನನೇ ನಾ ಮರೆತು

ನಿನ್ನದೇ ನೆನಪಿನಲ್ಲಿ 

ಕತ್ತಲೆ ರಾತ್ರಿಯ ಕವಲು

ದಾರಿಯಲ್ಲಿ ನಡೆಯುತ್ತಿರುವೆ,

ಭಾವನೆಗಳ ಭಾರಕ್ಕೆ ಕಣ್ಣಿರು

ಸುರಿದು, ಕಣ್ಣುಗಳು ಒದ್ದೆಯಾಗಿವೆ,

ಒದ್ದೆಯ ಕಣ್ಣುಗಳಲ್ಲಿ ದಾರಿಯು,

ಮಂಜು ಮಂಜಾಗಿ ಕಾಣುತ್ತಿದೆ,

ತಿಳಿಯುತ್ತಿಲ್ಲ ಎಲ್ಲಿ ಹೋಗಿ ತಲುಪುವೆನೆಂದು

ನೀ ಬಂದು ಸೇರು ನಾ ಕಳೆದೋಗೋ ಮುನ್ನಾ..



Rate this content
Log in

More kannada poem from Ranjeetarani sn

Similar kannada poem from Romance