STORYMIRROR

jawhar ali addoor

Classics Inspirational Others

4  

jawhar ali addoor

Classics Inspirational Others

ಒಂದಾಗುವ

ಒಂದಾಗುವ

1 min
309


ಒಂದಾಗುವ

ಶಾಂತಿ ಬೆಳೆಸಿದ ಗಾಂಧಿಯ 

ಕೊಲೆಯಾಯಿತು

ಚಿಗುರೊಡೆಯೊ ಶಾಂತಿಯು 

ತಿವಿಏಟಿಗೆ ಬಲಿಯಾಗ್ತಿದೆ

   ರೊಕ್ಕದ ಸೊಕ್ಕಿದ್ರೆ 

   ಕಣ್ಣೆದುರೋರೆ ಕೈಗೊಂಬೆ

   ಬಡ ಕಾರ್ಮಿಕರ ಗೋಲರಿಯೂ

   ನಾಯಕರೇ ಇರೂದೆಂಗೆ

ಗಾಂಧಿ ಮಾತಿಗೂ ಬೀಗ ಜಡಿದ್ರು 

ಗೌರಿ ಪದಕ್ಕು ಕೊನೆ ಬಿತ್ತು 

ನೀಚ ದುಡ್ಡಿಗೆ ಮುಗಿ ಬಿದ್ದು 

ಹೆತ್ತಾಯಿಯನ್ನೇ ಗೋಡೆಚಿತ್ರವಾಗಿಸಿದ್ರು

  ದುಡ್ಡಿನ ಹೆಡ್ಡತನ ಬಿಟ್ಟು 

  ಸಾರ್ಥ ಜೀವನದಾಸೆ ಬಿಟ್ಟು 

  ಧರ್ಮದೆಡೆಯ ಹಿಂಸೆ ಸುಟ್ಟು

  ಶಾಂತಿ ಬೀಜವ ಪುನಃ ಬಿತ್ತುವ

ಅನ್ಯಾಯದೆದ್ರು ಪದ ಬರೆದೊರು

ಸೆಲ್ಲೊಳಗೆಯ

ಹಿಂಸೆ ಎದುರು ಮಾತೆತ್ತವರು 

ಮಣ್ಣಡಿಗೇನಾ

ಹೊಡೆದಾಳೊ ಬಿಳಿಯರಿನ್ನು 

ಹೊರಟಿಲ್ವಾ 

ಒಂದಾಗೊ ಗಳಿಗೆ ಬಂದಿದೆ

ಥರ್ಮದೆಡೆಯ ಧ್ವೇಷ ತೊರೆದು 

ಪುನಃ ಕಟ್ಟುವ 

ಏಕತೆಯ ಭವ್ಯ ಭಾರತ.....,


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics