STORYMIRROR

Revati Patil

Classics Inspirational Others

3  

Revati Patil

Classics Inspirational Others

ಮಳೆ

ಮಳೆ

1 min
322

ಮಳೆ ಕಂಡಿದ್ದೆ ತಡ, ಮನಸಿದು

ಕುಣಿಯತೊಡಗಿದೆ

ಯಾರ ತಾಳವೂ ಬೇಕಿಲ್ಲ

ಯಾರ ಮೇಳವೂ ಬೇಕಿಲ್ಲ

ನಾನು, ಬೀಳುವ ಚಿಟಪಟ

ಮರಗಳ ಹನಿಗಳೇ ಸಾಕಲ್ಲ

ನೆನಪುಗಳ ಮತ್ತೇ ತೋಯಿಸಲು!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics