ಹನಿ ಕವನ
ಹನಿ ಕವನ
ದೃಷ್ಠಿಯ ಕಣ್ಣು ಇದು
ಕುರುಡಾಗಿಸಬೇಡ
ಮಣ್ಣಿನ ಹೃದಯವಿದು
ಕಲ್ಲಾಗಿಸ ಬೇಡ
ಜೀವದ ಆತ್ಮ ನೀನು
ಬಿಟ್ಟೊಗ ಬೇಡ
ದೃಷ್ಠಿಯ ಕಣ್ಣು ಇದು
ಕುರುಡಾಗಿಸಬೇಡ
ಮಣ್ಣಿನ ಹೃದಯವಿದು
ಕಲ್ಲಾಗಿಸ ಬೇಡ
ಜೀವದ ಆತ್ಮ ನೀನು
ಬಿಟ್ಟೊಗ ಬೇಡ