STORYMIRROR

Revati Patil

Classics Inspirational Others

3  

Revati Patil

Classics Inspirational Others

ಬಣ್ಣದ ಲೋಕ

ಬಣ್ಣದ ಲೋಕ

1 min
252

ಬಣ್ಣದ ಲೋಕ

ಭಾವಗಳ ನಾಕ 

ಸಿಹಿ ಹೂರಣದ ಪಾಕ

ಭಾವಜೀವಿಗಳ ಸ್ವರ್ಗ ಈ ಲೋಕ

‌ಭಾವಗಳೇ ನಮ್ಮ ಬದುಕು

‌ಭಾವನೆಗಳ ದಿಗ್ಬಂಧನ ಈ ಬದುಕು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics