STORYMIRROR

Shubhada Bhat

Abstract Others

4  

Shubhada Bhat

Abstract Others

Birthday wish

Birthday wish

1 min
288

ಆಡುತಾ, ಹಾಡುತಾ ನಲಿಯುತಿರು

ಸದಾಕಾಲ ಹಸನ್ಮುಖಿಯಾಗಿರು

ನೀನ ಎಲ್ಲಾ ಕನಸುಗಳು ನನಸಾಗಲಿ

ನೀನ ಪ್ರತಿ ಹೆಜ್ಜಯು ವಿಜಯದ್ ಪಥವಾಗಲಿ

ಜೀವನದ ಸಿಹಿಕಹಿಯ ದಾರಿಯಲಿ

ನಿನ್ ಪಯಣ ಸದಾ ಸುಗಮವಾಗಿರಲಿ,

ನಿನ್ ಹೃದಯದಲಿ “ದೀಪಕ್” ಸದಾ ಬೆಳಗಲಿ

ನಿನ್ ಆಸೆ ಆಕಾಂಕ್ಷೆಗಳು ಎಂದಿಗೂ ಈಡೇರಲಿ


Rate this content
Log in

Similar kannada poem from Abstract