STORYMIRROR

Shubhada Bhat

Abstract Others

4  

Shubhada Bhat

Abstract Others

ಋತುವಿನ್ ಗಮತ್ತು

ಋತುವಿನ್ ಗಮತ್ತು

1 min
345

ನೀ ಕಳಸಿದ್ಚಿ ಚಿತ್ರಣ ನೋಡಿ ಬೆರಗಾದೆ

ನಿನ್ ಆ ಮುಗುಳ್ನಗೆಗೆ ವಿಸ್ಮಯಾಳದೆ

ಶರತ್ಕ್ ಋತುವಿನ್ ಸೊಬಗು

ನಿಸರ್ಗದ ತೋರಿಸಿದ ಬಣ್ಣದ ಮಿನುಗು

ಜಗತ್ತಿನ ಗಮ್ಮತ್ತು ಕಂಡು ದನ್ಯಾಳದೆ


ಗೆಳತಿ, ನೀನು ಇಷ್ಟಪಡುವ ಹಕ್ಕಿಯಾಗಿ

ಕಾಡು ಬೆಟ್ಟ ಬಾನು ಭುವಿ ಮತ್ತು ಸಂಗಾತಿಯೊಂದಿಗೆ

ಹರಡು ಸದಾಕಾಲ ಎಂದು ಹಾರೈಸುವೆ



Rate this content
Log in

Similar kannada poem from Abstract