STORYMIRROR

Keerti Itagi

Inspirational

1  

Keerti Itagi

Inspirational

ಅವಳು

ಅವಳು

1 min
91

ಹೆಣ್ಣಿನ ಜನನವಿದು ಸೃಷ್ಟಿಯ ಅದ್ಭುತ 

ನಿವರ್ಹಿಸುವಳು ವಿಧ ವಿಧದ ಪಾತ್ರ 

ಮಗಳಾಗಿ ಅಕ್ಕ ತಂಗಿಯಾಗಿ ಮಡದಿಯಾಗಿ ತಾಯಾಗಿ ಮಕ್ಕಳ ಮೊದಲ ಗುರುವಾಗಿ.


ಹೆತ್ತವರ ತೊರೆದು ಬಾಳುವಳು

ಸಂಸಾರದ ಕಣ್ಣಾಗಿ ಇರುವಳು

ದುಡಿವಳು ಒಳಗೂ ಹೊರಗೂ 

ನಿಸ್ವಾರ್ಥವ ಮೆರೆದು ಇವಳು .


ಸಹನೆಯು ನಾಚುವುದು ಇವಳ ಮುಂದೆ 

ಸಿಟ್ಟೇ ಸುಡುವುದು ಇವಳ ಪ್ರೀತಿಮುಂದೆ 

ಸ್ವಾಭಿಮಾನದಿ ಬದುಕುವುದು ಕಲಿಯಬೇಕು ಇವಳಿಂದೆ

ಸ್ವಾತಂತ್ರ್ಯದಲ್ಲಿ ಸಮಾಜದಲ್ಲಿ ಅವನು ಅವಳು ಸಮಾನರಾಗಲಿ 

ಇನ್ನಾದರೂ ಮುಂದೆ.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

More kannada poem from Keerti Itagi

Similar kannada poem from Inspirational