STORYMIRROR

Dhanu H S

Inspirational

4  

Dhanu H S

Inspirational

ಸ್ವಯಂ ಪ್ರೀತಿ

ಸ್ವಯಂ ಪ್ರೀತಿ

1 min
5

ನಿನ್ನ ಜೊತೆ ಸದಾ ನೀನಿರು ಯಾರು ನಿನ್ನ ಅರಿಯರು..
ನಿನ್ನೊಂದಿಗೆ ನೀ ಮಾಡು ಸ್ನೇಹವ ಯಾರು ಜರಿಯರು..
ನಿನ್ನ ಆತ್ಮಗೌರವ ನಿನಗಾಗಿ ಅದುವೇ ಕಲ್ಪತರು..
ನಿನ್ನ ಭಾವನಾ ಲೋಕಕೆ ಯಾರೂ ಬಾರರು,
ಬಂದರೂ ಭಾವನೆಗಳ ಆಳವ ಮರೆಯುವರು...
ಇದುವೇ ಜೀವನದಿ ಒಂದು ಮುಖ್ಯ ಪಾಠವು, ನಿನಗಾಗಿ ನೀನಿರು, ನಿನ್ನಲ್ಲಿ ನೀನಿರು...
ಬಂದವರ ಗೌರವಿಸು, ಹೋಗುವರ ಬಿಡುಗಡೆಗೊಳಿಸು..
ಬಂದು ಹೋಗುವ ಭಾವಗಳ ಮಧ್ಯೆ ಬಿಗಿಯಾದ ಬಂಧವ ನಿನ್ನೊಂದಿಗೆ ನೀ ಬೆಳೆಸು...


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational