STORYMIRROR

Dhanu H S

Abstract

4  

Dhanu H S

Abstract

ನೆನಪು

ನೆನಪು

1 min
9

ಅರಿತರು ಮರೆತಂತೆ, ಮರೆಯದ ನೆನಪುಂಟೆ..

ಅತ್ತು ನಗುವಂತೆ ನೋವಿಲ್ಲದ ನಗುವುಂಟೆ..

ಹತ್ತಿರವಿದ್ದು ದೂರಾಗುವ, ಸನಿಹವುಂಟೆ..

ದೂರದಲು ಹತ್ತಿರದ ಭಾವವುಂಟೆ..

ದೂರಾಗುವ ಮೊದಲು ಋಣವ ತೀರಿಸುವ ಅವಕಾಶವುಂಟೆ..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract