STORYMIRROR

Pradeep Sosale

Abstract Inspirational Others

3  

Pradeep Sosale

Abstract Inspirational Others

ಪ್ರಯಾಣ

ಪ್ರಯಾಣ

1 min
136

ಜೀವನ ಎಂಬುದು ರೈಲಿನ ಪ್ರಯಾಣ

ಎಂದು ದನಿಯದ ದೂರದ ಪಯಣ

ಒಂದೊಂದು ನಿರ್ಧಾರ ಜೀವನದ ನಿಲ್ದಾಣ

ಸಮಸ್ಯೆ ಎಂಬುದು ರೈಲ್ವೇ ಜಂಕ್ಷನ್

ಸಮಸ್ಯೆ ಮುಗಿದಮೇಲೆ , ಅದು ಲಾಸ್ಟ್ ಸ್ಟೇಷನ್.

ತಲೆ ಕೆಡಿಸಿಕೊಳ್ಳದೆ ಇರಿ, ಲೈಫು ಒಂದು ಫಂಕ್ಷನ್.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract