STORYMIRROR

Hemanth Kumar

Drama Romance Fantasy

4  

Hemanth Kumar

Drama Romance Fantasy

ಒಲವಿನ ಶ್ರುತಿ

ಒಲವಿನ ಶ್ರುತಿ

1 min
386

ನಿರ್ಗಮಿಸಲಿಲ್ಲ, ನಿಷಬ್ದ ಆರಿಸಿದೆ.

ಏಕೆಂದರೆ, ನಿನ್ನ ಮಿಡಿತಕ್ಕೆ

ನನ್ನ ಶ್ರುತಿ ಜಾಸ್ತಿಯಾಗಿತ್ತು.


ಶ್ರುತಿ ತಪ್ಪಿತ್ತಾ ಎಂಬ ಪ್ರಶ್ನೆಯಲ್ಲ,

ನಿನ್ನ ತಾಳಕ್ಕೆ ನನ್ನ ಶ್ರುತಿ ಸೇರಲಿಲ್ಲ.

ಗುನುಗಲು ಪ್ರಾರಂಭಿಸಿದೆ ಕಾರಣ 

ನಿನ್ನ ಹಾಡನ್ನು ಕೆಡಿಸುವ ಹಕ್ಕು ನನಗಿಲ್ಲ.


ಶ್ರುತಿ ಸೇರಿಲ್ಲ ಎಂಬ ಬೇಸರವಿಲ್ಲ,

ನನ್ನ ಶ್ರುತಿಯ ಮೆಲಿನ ಒಲವು ಮಾಸುವುದಿಲ್ಲ,

ನಿನ್ನ ಸಂಗೀತಕ್ಕೆ ನನ್ನ ಹೆಮ್ಮೆಯ ಚಪ್ಪಾಳೆ

ಎಂದಿಗೂ ಕಡಿಮೆ ಆಗಲ್ಲ.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Drama