ನನ್ನ ಆತ್ಮೀಯರಿಗೂ ಒಂದು ಪತ್ರ
ನನ್ನ ಆತ್ಮೀಯರಿಗೂ ಒಂದು ಪತ್ರ
ನನ್ನ ಆತ್ಮೀಯರಿಗೂ ಒಂದು ಪತ್ರ
ನನ್ನ ಆತ್ಮೀಯರಿಗೆ ಎಂದು ಪತ್ರ ಬರೆದಿದೆ ನಾ
ಮೊದಲು ಯೋಗಕ್ಷೇಮವ ವಿಚಾರಿಸುತ್ತಲೇ
ನನ್ನಿ ಪತ್ರದ ಉದ್ದೇಶವೂ ಒಂದೇ ಇತ್ತು
ಇಂದಿನ ಬಾರಿ ಹಬ್ಬಕ್ಕೆ ಊರ ಕಡೆ
ಬರಲಾಗದ ಸಂದೇಶವಿತ್ತು ನನ್ನಲ್ಲಿ
ಪತ್ರ ಬರೆಯಲು ಬಲು ಕಷ್ಟವಾಗುತ್ತಿದೆ
ಈ ವಿಚಾರವು ನನ್ನ ಆತ್ಮೀಯರಿಗೆ
ಎಷ್ಟು ದುಃಖವ ತರಬಹುದೆಂದು
ಆದರೂ ಬರೆಯದೇ ವಿಧಿ ಇಲ್ಲ
ಪತ್ರ ಬರೆಯಲು ಸಜ್ಜಾಗಿ...
ಇಂಕನ್ನು ಪೇಪರಿಗೆ ಇಳಿಸಲು ಕುಳಿತೆ
ಆದರೆ ಹೇಗೆ ವಿವರಿಸುವುದು
ಎಂಬಂತಹ ಗೊಂದಲ ಉಂಟಾಗಿದೆ
ವಿವರಣೆಯ ಪ್ರಾರಂಭಕ್ಕೆ
ಹೊರಟಾಗ
ನೆನಪಾದದ್ದು ತಂಗಿಯ ಓದಿನ
ಅಂಕಪಟ್ಟಿಯ ಸಮಾಚಾರ
ಆರಂಭವಾಯಿತು ನನ್ನ ಬರಹದ ಪತ್ರ
ತಂಗಿಯ ಅಂಕಪಟ್ಟಿಯ ನೆಪಮಾತ್ರ ದಿ
ಎಂದಾಯಿತು ಪತ್ರ ನನ್ನ ಪತ್ರದ ವಿವರಣೆಯೊಂದಿಗೆ
ನಿರಾಳವಾಯಿತು ಪತ್ರ ಬರೆದ ಬಳಿಕ
ನನ್ನ ಸಂದೇಶ ರವಾನೆಯ ಮರುಕ್ಷಣ
ಹಬ್ಬಕ್ಕೆ ಬರಲಾಗದಂತೆ ತೊಂದರೆ ಎಂಬಂತಾದ ಕೆಲಸಗಳನ್ನೆಲ್ಲಾ ನಿಭಾಯಿಸಿದೆ.
