STORYMIRROR

akash k

Abstract Drama Others

3  

akash k

Abstract Drama Others

ಮನವೆಂಬ ಸ್ಮಶಾನ

ಮನವೆಂಬ ಸ್ಮಶಾನ

1 min
336

ಸತ್ತದನ್ನು ಹೂಳುವ ಜಾಗವನ್ನು

ಸ್ಮಶಾನ ಎನ್ನುವುದಾದರೆ

ನನ್ನ ಮನ ಸಿಗಿಂತಲು ದೊಡ್ಡ ಜಾಗ ಎಲ್ಲಿರಲು ಸಾಧ್ಯ.?

ಅಗಣಿತ ಕನಸುಗಳು ಸತ್ತು ಹೂಳಲ್ಪಟ್ಟಿವೆ ಇಲ್ಲಿ..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract