STORYMIRROR

Revati Patil

Classics Inspirational Others

3  

Revati Patil

Classics Inspirational Others

ಮಳೆ

ಮಳೆ

1 min
184

ಧೋ ಎಂದು ಸುರಿವ ಮಳೆ

ತಂಪಾಯ್ತು ಇಳೆ

ಎಲ್ಲೆಲ್ಲೂ ಹಸಿರ ಬೆಳೆ

ಕಂಗಳು ಸಾಲದು ನೋಡಲು ಜಗದ ಕಳೆ 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics