STORYMIRROR

Geethasaraswathi K

Classics Inspirational Others

3  

Geethasaraswathi K

Classics Inspirational Others

ಕಾಲ್ಪನಿಕ ಕಥೆ

ಕಾಲ್ಪನಿಕ ಕಥೆ

1 min
205

ಕಥೆಗಳ ಮಾಯಾ ಲೋಕದಲ್ಲಿ

ಸಿಗುವ ಮುತ್ತುಗಳು ಅನೇಕ

ನೀತಿಮೌಲ್ಯಗಳಿಗೆ ನೀತಿಕಥೆಯು

ಕಲ್ಪನೆಯ ಬೆಳೆಸಲು ಕಾಲ್ಪನಿಕ ಕಥೆ॥

ಕಲ್ಪನಾ ಲೋಕದಲಿ ವಿಹರಿಸುತ 

ತನ್ನ ಇರವನೆ ಮರೆತ ಮಂದಿಗೆ

ಬದುಕಿನ ವಾಸ್ತವತೆಯ ದರ್ಶನ

ನಿದ್ದೆಯನ್ನೆ ಕೆಡಿಸಿ ಮಂಕುಬಡಿಸಿತು ॥

ಕಾಲ್ಪನಿಕ ಕಥೆಗಳ ಮಾಯಾಲೋಕಕೆ

ಮಾರುಹೋದ ಜನತೆಯ ಮನಸು

ಮನುಜನ ಬದುಕಿನ ನೈಜ ಕಥೆಗಳ

ಕೇಳಿದರೂ ನಂಬಲಾರದೆ ಹೋದ॥


Rate this content
Log in

Similar kannada poem from Classics