ಜೀವನ ಪಥ
ಜೀವನ ಪಥ
ಹೃದಯ ಬಿರಿಯೆ
ಕನಸುದುರಿದವು
ಮನದಣಿಯೇ
ಕನಸು ತುಂಬಿದವು
ಜೀವನ ಪಥವೇ ಕನಸುಗಳ ಮಿಲನ
ಪಯಣಿಸು ಸರಿಯಾಗಿ ಸವಿಯಲು ಹೂರಣ
ಹೃದಯ ಬಿರಿಯೆ
ಕನಸುದುರಿದವು
ಮನದಣಿಯೇ
ಕನಸು ತುಂಬಿದವು
ಜೀವನ ಪಥವೇ ಕನಸುಗಳ ಮಿಲನ
ಪಯಣಿಸು ಸರಿಯಾಗಿ ಸವಿಯಲು ಹೂರಣ