ಅರಿಯುವೆಯಾ ನಿನ್ನ ನಿ...?
ಅರಿಯುವೆಯಾ ನಿನ್ನ ನಿ...?
ನಿನ್ನ ನೀ ಅರಿಯುವೆಯಾ ಗೆಳೆಯಾ,
ಬದುಕಿದು ಸುಂದರವಾಗಿದೆ ನಮಗೆ...
ಎಲ್ಲವನ್ನೂ ಸುಂದರವಾಗಿ ನೋಡು ನಿ,
ಎಲ್ಲರಲ್ಲಿಯೂ ಒಳ್ಳೆಯದನ್ನ ನೋಡು ನಿ...
ಈ ಸುಂದರ ಬದುಕಿಗೆ ನಿನ್ನದೆ ಸುಂದರ ಹೆಸರಿದೆ,
ಅಳಿಸದಿರು ನಿನ್ನ ನೀ ಈ ಭೂಮಿಯಲಿ...
ಬದುಕು ನಿ ನಿನ್ನ ನಿ ಅರಿತು,
ಈ ಬದುಕು ದೇವರೆ ನೀಡಿರುವ ವರ...
- ವರಪುತ್ರ
