ಅನ್ನದಾತ
ಅನ್ನದಾತ
ಮೂಡಣದ ಸೂರ್ಯನಿಗಿಂತ ಮೊದಲೆ ಏಳುವ;
ಪಡುವಣದಲಿ ಸೂರ್ಯ ಅಸ್ತಂಗಸಿದರು, ದುಡಿಯುವ!
ಜಗದ ಹಸಿವೆಲ್ಲಾ ನಿಗಿಸುವುದು ನಿನ್ನದೇ ತುತ್ತು!
ಜಗವೆಲ್ಲಾ ನಗಿಸುವೆ ನಿನ್ನ ನೋವು ಮರೆತು ನಿನ್ನೂಳು ಅತ್ತು!!
ನಿನ್ನ ಬಣ್ಣಿಸಲು ಪದಗಳೆ ಇಲ್ಲ ರೈತ!
ನಿನ್ನ ಖುಣವ ತೀರಿಸಲಿ ಹೇಗೆ ಓ ಅನ್ನದಾತ