STORYMIRROR

Aravind Shanbhag

Classics Inspirational Children

3.7  

Aravind Shanbhag

Classics Inspirational Children

ಅಂಬೆ

ಅಂಬೆ

1 min
160


ಅಂಬಾ ಎಂದರೆ

ಏನೋ ಹರುಷವು 

ಅಂಬೆಯು ಬಳಿಯಿರೆ

ಅದುವೇ ಸ್ವರ್ಗವು


ಭೂಲೋಕದಿ ಮಾತೆಯು

ಮಮತೆಯ ಮೂರ್ತಿಯು

ಅವಳ ಅನುಗ್ರಹವು

ಮನುಕುಲಕಾಧಾರವು  


Rate this content
Log in

More kannada poem from Aravind Shanbhag

Similar kannada poem from Classics