STORYMIRROR

shristi Jat

Drama Horror Others

4  

shristi Jat

Drama Horror Others

ಭಯಾನಕ

ಭಯಾನಕ

1 min
249


 ಕರಾಳದ ಕತ್ತಲು ಆವರಿಸಿತು ಸುತ್ತಲೂ          

ಹತ್ತಲು ನೋಡಿದೆ ಬಿಳಿ ಬಣ್ಣದ ಮೆಟ್ಟಿಲು        

ಕಾಲಿಟ್ಟರೆ ಮಾಯವಾಯಿತು                 

ಆಶ್ಚರ್ಯದಿಂದ ಕುಳಿತೆ ಒಳಗೆ ದಿಗಿಲು.

ದಿವಾನ್‌ ಮೇಲೆ ಕುಳಿತೆ ತಲೆಯಲ್ಲಿ ಕುಂತಿತು ಚಿಂತೆಯ ಕಂತೆ,                      

ಮೆಲ್ಲನೆ ಒಳಗಡೆ ಕೋಣೆಯಲ್ಲಿ ನಿಂತೆ ,       

ಹಿಂದೆ ನೋಡಿದರೆ ಇತ್ತು ಒಂದು ನೀಲಿ ಬಣ್ಣದ;    ಹಣತೆ                                

ಮುಟ್ಟಲು ಕಾಣದಂತಾಯಿತು ಬೇಸತ್ತೆ. 

ಭಯದ ಭೀತಿಗೆ ಹೊದ್ದು ಮಲಗಿದೆ,            

ಹೊದ್ದಿರುವ ಚಾದರ್ ಯಾರೋ ಎಳೆದಂತಾಗಿದೆ   

ತೆಗೆದು ನೋಡಲು ಬೆದರಿಕೆಯಿಂದ ಕೂಡಿದೆ,      

ಧ್ಯೆರ್ಯ ತೆಗೆದುಕೊಂಡು ಕೊನೆಗೆ ಎದ್ದು ಕೂತಾಗಿದೆ;                            

ಮುಂದೆ ಇತ್ತು ಒಂದು ಕಲ್ಪನೆಗೆ ಮೀರಿರುವ       

ಭೂತ ನಿಂತಾಗಿದೆ.



Rate this content
Log in

Similar kannada poem from Drama