ಉಸಿರು
ಉಸಿರು
ನಿಶದ ನೂರಿನಲ್ಲಿ ನಾಚಿದೆ ನೆರಳು
ಚಿತ್ತಾರವಾಗಿ ಚಿಮ್ಮಿಸಿದೆ ಚೆಲುವು
ತರವಾದ ತಾರುಣ್ಯ ತೂರಿಸಿದೆ ತಂಗಾಳಿ
ಓ ಕನಸೆ, ನೀ ಕರಗದಿರು ಈ ಕಾರ್ಮೂಡದಲ್ಲಿ
ದಡ ಮುಟ್ಟದ ದೋಣಿಯಲ್ಲಿ ದಾರಿ ದೀಪವಾದೆ
ಲಜ್ಜೆಗೆ ಕಾಲ್ಗೆಜ್ಜೆ ತೂಡಿಸಿ ಹೆಜ್ಜೀನಿನ ಸವಿ ಸವಿಸಿದೆ
ಸನಿಹಕೆ ಸೆರೆಯ ಹಿಡಿಸಿದೆ ಸಂಗಾತಿಯ ಸವಿಬೆಲ್ಲ
ನೀ ನನ್ನುಸಿರಾದೆ, ಓ ನಲುಮೆಯ ನಲ್ಲ...