STORYMIRROR

shristi Jat

Classics Inspirational Others

4  

shristi Jat

Classics Inspirational Others

ಸ್ನೇಹಿತ

ಸ್ನೇಹಿತ

1 min
315

"ಸ್ನೇಹಿತನ ಸಹವಾಸ ಜೀವನದ್ದೂದ್ದಕ್ಕೂ ಇರುವುದು 

ಇವನ ಸಹಕಾರದ ಸಮರಸ"

ಬಾಲ್ಯದೊಡನೆ ಆಟದ ಭಾಗವಾಗುವಾಗ         

ಜೊತೆಯಾಗುವ ಸ್ನೇಹಿತ.

ಆಟದೊಡನೆ ಪುಸ್ತಕದ ಓದು ಕಲಿಯುವಾಗ       

ಜೊತೆಯಾಗುವ ಸ್ನೇಹಿತ.

ಓದಿನೊಡನೆ ತಮಾಷೆಗಳ ಮೋಜು ಮಾಡುವಾಗ

ಜೊತೆಯಾಗುವ ಸ್ನೇಹಿತ.

ಮೋಜಿನೊಡನೆ ಜ್ಞಾನದ ಈಜು ಕಲಿಯುವಾಗ

ಜೊತೆಯಾಗುವ ಸ್ನೇಹಿತ.

ಈಜುವಿನೊಡನೆ ಗುರಿಯನ್ನು ಯಶಸ್ವಿಗಿಸುವಾಗ  

 ಜೊತೆಯಾಗುವ ಸ್ನೇಹಿತ.

ಯಶಸ್ವಿಯೊಡನೆ ಕರ್ತವ್ಯಗಳ ಜವಾಬ್ದಾರಿಯನ್ನು ನಿರ್ವಹಿಸುವಾಗ                         

ಜೊತೆಯಾಗುವ ಸ್ನೇಹಿತ.

ಜವಬ್ದಾರಿಗಳೊಡನೆ ಕಷ್ಟಗಳ ಭಾರ ಇಳಿಸುವಾಗ

ಜೊತೆಯಾಗುವ ಸ್ನೇಹಿತ.

ಭಾರಗಳೊಡನೆ ಸಮೃದ್ಧ ಜೀವನ ಸಾಗಿಸುವಾಗ    

ಜೊತೆಯಾಗುವ ಸ್ನೇಹಿತ.

"ಸ್ನೇಹಿತನ ಸಹವಾಸ ಜೀವನದ್ದೂದ್ದಕ್ಕೂ ಇರುವುದು ಇ

ವನ ಸಹಕಾರದ ಸಮರಸ"


 


Rate this content
Log in

Similar kannada poem from Classics