STORYMIRROR

Geethasaraswathi K

Classics Inspirational Others

4  

Geethasaraswathi K

Classics Inspirational Others

ನವರಾತ್ರಿ - 8

ನವರಾತ್ರಿ - 8

1 min
308

ಸಪ್ತ ರೂಪಧಾರಿಣಿ ಮಾತೆ

ದುಷ್ಟ ಶಕ್ತಿಯ ನಿಗ್ರಹಗೈದು 

ಅಷ್ಟಮದಿ ನಿಂತಿಹಳು

ಮಹಾಗೌರಿಯಾಗಿ ॥


ಸುಂದರ ರೂಪಧಾರಿಣಿ ಮಾತೆ

ನವಿಲಿನ ಹಸಿರು ಬಣ್ಣವು

ಸಂಕೇತವಾಗಿಹ ದಿನವು

ಮನದ ಆಸೆಯ ಪೂರೈಕೆ ಇಂದು

ಎಂದು ನಂಬಿಹ ಜನರಿಹರು ಇಲ್ಲಿ ॥


ಮನದ ಕನಸದು ನೆರವೇರಲಿ 

ಎಂಬ ಹಾರೈಕೆ ಫಲಿಸಲಿ ॥



Rate this content
Log in

Similar kannada poem from Classics