STORYMIRROR

tiya Ram

Romance Classics Others

3  

tiya Ram

Romance Classics Others

ನನ್ನ

ನನ್ನ

1 min
343


ನಿನದೇನೆ ಈ ಜೀವ ನೀ ಕೇಳೇ ಹೃದಯವೇ

ಅನುಮಾನ ಪಡಬೇಡ ಓ ನನ್ನ ಒಲವೇ

ಹೃದಯದ ಗುಡಿಯಲ್ಲಿ ನಿನ್ನೆಸರೇ ಗೀಚಿರುವೆ

ಮನದ ತುಂಬ ನಿನ್ನ ಪ್ರೀತಿಯ ಭಾವ ತುಂಬಿರುವೆ

ನಿನ್ನದೇ ನೆನಪು, ನಿನ್ನದೇ ಮೆಲುಕು

ಕೊನೆವರೆಗೂ ನೀ ನನ್ನ "ಉಸಿರು"



Rate this content
Log in

More kannada poem from tiya Ram

Similar kannada poem from Romance