STORYMIRROR

sudhakumar H J

Inspirational Others

4.4  

sudhakumar H J

Inspirational Others

ಮೋಡ‌ಬಿತ್ತನೆ

ಮೋಡ‌ಬಿತ್ತನೆ

1 min
5

ಹೊತ್ತು ಹೊತ್ತಿಗೆ
ಪಠಿಸಿದರು ಹೊತ್ತಗೆ
ನೀಟ್ ಅಕ್ರಮದ ತಪ್ಪಿಗೆ
ಮೆದುಹೃದಯಿಗಳು ಚೆಲ್ಲಿದರು‌ ಉಸಿರ ಮೆತ್ತಗೆ
ಹಿಡಿದ ಕೆಲವೇ ಬುದ್ದಿಜೀವಿಗಳು ಭಾರತದ‌ ಗುತ್ತಿಗೆ
ಅವಕಾಶವಾದಿಗಳ ಸಂಸತ್ತಿನ ಮುತ್ತಿಗೆ
ಬಾರುಕೋಲಿನಿಂದ ಮುಗ್ದರು ಬಾರಿಸಿಕೊಂಡರು‌ ಬಾನಿಗೆ
ಬಲಿಪಶುಗಳಾಗದಿರಲಿ ಸ್ವಾರ್ಥಪರರ ಚಿತಾವಣೆಗೆ
ಬೇಕಾಗಿದ ತ್ರಿವಿಧದಾಸೋಹದ ಚಿಂತನೆ
ಜೆನ್‌ ಜೀಗೆ
ಆಶಾವಾದದ ಮೋಡಬಿತ್ತನೆ





ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational