ಮೊದಲು ಮನುಷ್ಯನಾಗು
ಮೊದಲು ಮನುಷ್ಯನಾಗು
ಓಡುವ ಸಮಯವ ನಿಲ್ಲಿಸದೆ
ಅದರೊಂದಿಗೆ ಸಾಗುವ ಸಾಧಕನಾಗು
ಕಹಿನೆನಪುಗಳನ್ನು ಹಿಡಿದಿಡದೆ
ಅವುಗಳನ್ನು ಬಿಟ್ಟು ಸಾಗುವ ಜಾಣನಾಗು
ಸಂಬಂಧಗಳ ತಾಳ್ಮೆ ಪರೀಕ್ಷಿಸದೆ
ಅವುಗಳ ಜೊತೆಗೆ ಸಾಗುವ ಮನುಷ್ಯನಾಗು.
ಓಡುವ ಸಮಯವ ನಿಲ್ಲಿಸದೆ
ಅದರೊಂದಿಗೆ ಸಾಗುವ ಸಾಧಕನಾಗು
ಕಹಿನೆನಪುಗಳನ್ನು ಹಿಡಿದಿಡದೆ
ಅವುಗಳನ್ನು ಬಿಟ್ಟು ಸಾಗುವ ಜಾಣನಾಗು
ಸಂಬಂಧಗಳ ತಾಳ್ಮೆ ಪರೀಕ್ಷಿಸದೆ
ಅವುಗಳ ಜೊತೆಗೆ ಸಾಗುವ ಮನುಷ್ಯನಾಗು.