ಮನುಷ್ಯತ್ವ
ಮನುಷ್ಯತ್ವ
ಸಮಯ ನಿಂದೆಂದು ಮೆರಿಬೇಡ
ಸಮಯವದು ಚಕ್ರ,
ಮೇಲಿನವ ಕೆಳಗೆ
ಕೆಳಗಿನ ಮೇಲೆ
ಬರಬೇಕು, ಬರಲೇಬೇಕು
ಅದೇ ತಾನೇ ಜಗದ ನಿಯಮ
ಮೆಲಿದ್ದಾಗ ಮೆರೆದು
ಕೆಳ ಬಿದ್ದಾಗ
ನಗೆಪಾಟಲಾಗುವ ಬದಲು
ಮನುಷ್ಯತ್ವದಿಂದ ವರ್ತಿಸು
ಎಲ್ಲರಿಗೂ ಅದರಲ್ಲೇ ಕ್ಷೇಮ!
ಸಮಯ ನಿಂದೆಂದು ಮೆರಿಬೇಡ
ಸಮಯವದು ಚಕ್ರ,
ಮೇಲಿನವ ಕೆಳಗೆ
ಕೆಳಗಿನ ಮೇಲೆ
ಬರಬೇಕು, ಬರಲೇಬೇಕು
ಅದೇ ತಾನೇ ಜಗದ ನಿಯಮ
ಮೆಲಿದ್ದಾಗ ಮೆರೆದು
ಕೆಳ ಬಿದ್ದಾಗ
ನಗೆಪಾಟಲಾಗುವ ಬದಲು
ಮನುಷ್ಯತ್ವದಿಂದ ವರ್ತಿಸು
ಎಲ್ಲರಿಗೂ ಅದರಲ್ಲೇ ಕ್ಷೇಮ!