STORYMIRROR

ರಾಜ ರತ್ನ

Classics Inspirational Others

3  

ರಾಜ ರತ್ನ

Classics Inspirational Others

ಮನಸು ಮಾಯೆಯೊಳು

ಮನಸು ಮಾಯೆಯೊಳು

1 min
236

ಎಲ್ಲಿ ಹೋದವು ಮನಕೆ ಕಾಣದಂತೆ

ಚದುರಿ ಹೋಗಿವೆ ಒಮ್ಮೊಮ್ಮೆ ಕೈಗೂ

ಸಿಗದಂತೆ ಪದ ಬಂಧಿಸಿದ ಅಕ್ಷರಗಳು

ಆತ್ಮ ವಿಮರ್ಶೆ ಅನಿವಾರ್ಯತೆಯಲ್ಲಿ

ಅಕ್ಷರಗಳಂತೂ ಅಲ್ಲ ಉತ್ತಿ ಬಿತ್ತಿಬೆಳೆದ

ಕಲ್ಪನೆಯ ಕವಿಯ ಮನದ ಭಾವನೆಗಳು...


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics