STORYMIRROR

Yathiraj MOOLYA

Abstract

2  

Yathiraj MOOLYA

Abstract

ಕುಂಬಾರ

ಕುಂಬಾರ

1 min
182

ಮಣ್ಣಿಗೆ ಕೊಟ್ಟೆ ನೀ ಆಕಾರ

ಅದೇ ನಿನ್ನ ಕುಲ ವ್ಯಾಪಾರ


ಆಧುನಿಕತೆಯಲ್ಲಿ ಅಲುಗಾಡುತ್ತಿದೆ ನಿನ್ನ ಕುಲ ಕಸುಬಿನ ಆಧಾರ

ಮಾಡಿದೆ ಮಾಸದ ಪ್ರಹಾರ


ದೊರಕುತ್ತಿಲ್ಲ ಕಸುಬಿನಿಂದ ಆಹಾರ

ನಿನ್ನ ಬವಣೆಗಿಲ್ಲ ಪರಿಹಾರ


ಬಳಸು ಇಂದಿನ ತಂತ್ರಜ್ಞಗಳನ್ನ

ಮಾಡು ನಿನ್ನ ಕನಸಿನ ಸಾಕಾರ


ಬಂಗಾರವಾಗಲು ಕಾದಿರುಹುವುದು ನಿನಗಾಗಿ ಮಣ್ಣು

ಬಿಡದಿರು ಅದ ನೀ ಕುಂಬಾರ


Rate this content
Log in

More kannada poem from Yathiraj MOOLYA

Similar kannada poem from Abstract