STORYMIRROR

Shridevi Patil

Classics Inspirational Others

4  

Shridevi Patil

Classics Inspirational Others

ಕಂದನ ಆಗಮನ

ಕಂದನ ಆಗಮನ

1 min
301

ಕರುಳ ಬಳ್ಳಿಯ ಬೆಸುಗೆಯಿಂದ

ಕಂದನ ಆಗಮನವಾಗಿ

ಕನಸಿನ ಕೋಟೆಯ

ಕದ ತೆಗೆದು, ನಾನು ಅಮ್ಮನೆಂದು

ಕಂದನ ತೊದಲು ನುಡಿಯಲ್ಲಿ 

ಕೇಳಿ ಪುನೀತಳಾದ ಆ ಕ್ಷಣವನ್ನು ಮತ್ತೆ ಮತ್ತೆ ನೆನೆಯುವೆ.


Rate this content
Log in

Similar kannada poem from Classics