ಜನನ ಮರಣಗಳ್ ರಹಸ್ಯ
ಜನನ ಮರಣಗಳ್ ರಹಸ್ಯ
"ಜನನ ಮರಣಗಳ್ ಆಚೆ ಇರುವುದು ಎಂತಾ,
ಭೇದಿಸುಪೆನ್ ಎಂದ್ ಪೊದವರ್ ಮತ್ತೆ ಕಣ್ಪ್ಪಲ್ಲಿಲ್ ಏಕೆ?
ಇದೀ ಜನನ ಮರಣಗಳ್ ರಹಸ್ಯ,
ಸಾಧು ಸಂತ ಗುರು ಜಂಗಮಾದೀ,
ಅವರೆನ್ನ ಓಮ್ಮೆ ಯ ಬದುಕದಿ.
ಸ್ವಾಮಿ ವಿವೇಕಾನಂದ ತಾನ್ ಅಪ್ಪಟ ಬ್ರಹ್ಮಚಾರಿ ಅದಪ್ಪಡೆ,
ಗಾಂಧೀಜಿ ಅಹಿಂಸೆ ಹಾದಿ ತಳ್ ಪ್ಪಡೇ,
ಅಕ್ಕಮಹಾದೇವಿ ಪತಿ ವಸ್ತ್ರಾದಿ ತ್ಯಜಿಸಿದೊಡೆ,
ಬಸವಣ್ಣ ಜಾತಿ ಬಿಟ್ಟೊಡೆ,
ಇನ್ನೂ ಸಜ್ಜನರು, ದುರ್ಜ್ಜನರು ಏನೇನೂ ಮಾಡಿದೊಡೆ, ಮರಣವೇನ್ ಬರದೇ ಪೊಯಿತೆ,
ಇರುವುದೊಂದೇ ಮರಣ, ಇರುವ ಮೂರು ದಿನ ನಿನಂತೇ ನೀ ಬಾಳ್ , ದೈವವನ್ ನಂಬಿ.

