Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Veena Amembal

Abstract Inspirational Others

4.0  

Veena Amembal

Abstract Inspirational Others

ಚೊಚ್ಚಲ ಕಾಣಿಕೆ

ಚೊಚ್ಚಲ ಕಾಣಿಕೆ

1 min
278


ಇದು ನನ್ನ ಚೊಚ್ಚಲ ಕವನ |


ಕಾಣುವುದು ನೂತನ ಜೀವನ ||


ಭಾವ ಬಂಧಗಳ ಮಿಲನ |


ತೋರುವುದು ನಮ್ಮಯ ಭಾವನ ||



ಕಾಣುವಿರಿ ತಮ್ಮ ಪ್ರತಿಬಿಂಬ |


ಈ ಸಾಲು ಕವನಗಳ ತುಂಬ ||



ಮನತುಂಬಿ ಆಶೀರ್ವದಿಸಿರಿ |


ಕಾಣಿರಿ ನಿರಂತರ ಹರ್ಷೋಲ್ಲಾಸದ ಸಿರಿ||


Rate this content
Log in