STORYMIRROR

Srujan Acharya

Inspirational Others

4  

Srujan Acharya

Inspirational Others

ಅರಿವು

ಅರಿವು

1 min
230

ಕಿರುನಗೆಯ ಹೊರಹಾಕಿತು ಮೊಗವು ಬೇಸರದಲೂ,

ಸೊಲನ್ನೆದುರಿಸಿ ಗೆಳುವಿನೆಡೆಯ ಯಾನಕ್ಕೆ ತಯಾರಾಯಿತು ನಿನ್ನೋಡಳು,

ದುಃಖವನ್ನು ಸೋಲಿಸಿತು ಸಂತಸದ ಕಡಲು,

ಧೈರ್ಯವೆ ಮನದ ಕಾಳಗವ ವಿಜಯಿಸಿತು ಬೀತಿಯಲೂ,

ಗದ್ದಲದ ಬದುಕಲ್ಲಿ ಶಾಂತಿಯ ಪ್ರೀತಿಸ ತೊಡಗಿದೆ,

ಸದ್ದಿನ ಪ್ರಪಂಚದಲ್ಲಿ ನಿಶಬ್ಧದೀ ನೆಮ್ಮದಿಯ ಹುಡುಕಿದೆ,

ಮನದ ಯುದ್ಧದ ಬಳಿಕ ಒಂದೊಂತು ತಿಳಿದಿದೆ,

ನಿನ್ನನೂ ನೀ ಮೊದಲು ತಿಳಿದುಕೋ,,

ಪ್ರತಿಯೊಂದು ಜೀವನದ ಪಾಠಗಳು ಕಲಿತುಕೊ

ಕಲಿತರೆ ಜೀವನಕ್ಕೊಂದು ಅರ್ಥವಿದೆ...

ಜೀವನಕ್ಕೆನು ಸಾಗುತ್ತಲೇ ಇರುತ್ತದೆ

ಸಾಮಾನ್ಯ ಸೋಲು ಅಥವ ಗೆಲುವು,

ಸೋತರೆ ಕುಗ್ಗದೆ, ಗೆದ್ದರೆ ಹಿಗ್ಗದೆ

ಮುಂದೆ ಸಾಗುವುದೇ ಅರಿವು..



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

More kannada poem from Srujan Acharya

Similar kannada poem from Inspirational