Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Ramamurthy Somanahalli

Classics Inspirational Children

3  

Ramamurthy Somanahalli

Classics Inspirational Children

ಅಜ್ಜನ ತೋಟಕೆ ಹೋಗೋಣ

ಅಜ್ಜನ ತೋಟಕೆ ಹೋಗೋಣ

1 min
224


ಅಜ್ಜನ ತೋಟಕೆ ಹೋಗೋಣ

ಹಾಡುತ ಆಡುತ ನಲಿಯೋಣ

ಆಡಲು ಜೊತೆಗಿರೆ ಮಂಗಣ್ಣ

ಕುಣಿಯಲು ಇರುವುದು ನವಿಲಣ್ಣ ||೧||


ಜಾಜಿ ಮಲ್ಲಿಗೆ ದುಂಡು ಮಲ್ಲಿಗೆ

ಗುಲಾಬಿ ಸಂಪಿಗೆ

ಸೇವಂತಿಗೆ

ಹೂವಿನ ಹಾರವ ಮಾಡೋಣ

ಕರುವಿನ ಕೊರಳಿಗೆ ಕಟ್ಟೋಣ ||೨||


ಪೇರಳೆ ನೇರಳೆ ಬಾಳೇ ಹಣ್ಣು

ಕಿತ್ತಲೆ ದ್ರಾಕ್ಷಿ ಹಲಸಿನ ಹಣ್ಣು

ದಾಳಿಂಬೆ ಚಕೋತ ಸೇಬಿನ ಹಣ್ಣು

ಹಂಚುತ ತಿನ್ನುವ ಮಾವಿನ ಹಣ್ಣು || ೩||


ಮರವನು ಗಿಡವನು ಉಳಿಸೋಣ

ಹಸಿರೇ ನಾಡಿನ ಉಸಿರು ಎನ್ನೋಣ

ನಮ್ಮೀ ಪರಿಸರ ರಕ್ಷಣೆ ಮಾಡೋಣ

ವನದೇವಿಯ ಸ್ತುತಿಸುತ ನಮಿಸೋಣ ||೪||


Rate this content
Log in

Similar kannada poem from Classics