STORYMIRROR

shristi Jat

Classics Inspirational Others

4  

shristi Jat

Classics Inspirational Others

ಮ್ಯಾಜಿಕ್

ಮ್ಯಾಜಿಕ್

1 min
404

ನಿನ್ನೊಲುಮೆವೆ ಒಂದು ತರಂಗ,                

ಎಲ್ಲಾ ನಿನ್ನ ಸಹವಾಸದ ಸಿಂಗ್;               

ಇನಿಯ ನೀ ಮೋಡಿಯ ಮ್ಯಾಜಿಕ್ ನ ಅಂಗ.


ಜ್ಞಾನವೆ ನಿನ್ನ ಭವ್ಯರಂಗ,                    

ಎಲ್ಲಾ ನಿನ್ನ ಬೋಧನೆಯ ಉತ್ತುಂಗ;          

 ಗುರುವೆ ನಿ ಯಶಸ್ವಿಯ ಮ್ಯಾಜಿಕ್ ನ ಸಾಷ್ಟಾಂಗ.


ಮದುರವೆ ನಿನ್ನ ವಾತ್ಸಲ್ಯದ ಬಾವಾಂಗ,          

ಎಲ್ಲಾ ನಿನ್ನ ಪ್ರೀತಿಯ ಅಂತರಂಗ;              

ತಾಯಿ ನೀ ಸಂಸ್ಕೃತಿಯ ಮ್ಯಾಜಿಕ್ ನ ದಿವ್ಯಾಂಗ.


ಒಡನಾಟವೆ ನಿನ್ನ ಆಸರೆಯ ಒಳಾಂಗ,         

 ಎಲ್ಲಾ ನಿನ್ನ ಮಾರ್ಗದರ್ಶನೆಯ ಸಾರಂಗ;        

ತಂದೆ ನೀ ಜವಾಬ್ದಾರಿಯ ಮ್ಯಾಜಿಕ್ ಪಟ್ಟಾಂಗ.


ಸಲ್ಲಾಪವೆ ನಿನ್ನ ಸಹಕಾರದ ರಂಗ,             

ಎಲ್ಲಾ ನಿನ್ನ ಮಾದರಿಯ ಶೃಂಗ;              

ಸ್ನೇಹಿತನೆ ನೀ ನಂಬಿಕೆಯ ಮ್ಯಾಜಿಕ್ ನ ಸರ್ವಾಂಗ.        



Rate this content
Log in

Similar kannada poem from Classics