STORYMIRROR

Shwetha S. K

Classics Inspirational Others

4  

Shwetha S. K

Classics Inspirational Others

ಗೆಳೆತನ

ಗೆಳೆತನ

1 min
321

ನಾಲ್ಕು ಅಕ್ಷರದ ಸಾರವೇ ಹೇಳುವ

ನಾಲ್ಕು ಅಕ್ಷರವು ಕಥೆಯಾಗಿ ಉಳಿಯುವ

ಜೀವದ ಬದುಕಿಗೆ ಅರ್ಥವಾಗುವ

ಪರಿಚಯವಿಲ್ಲದ ಸಂಬಂಧವು ಜೊತೆಯಾಗುವ

ಎರಡು ಜೀವದ ಮನಸ್ಥಿತಿ ಒಂದಾಗಿ ಬದುಕುವ

ಐದು ಸಾಲುಗಳಿಗೂ ಒಂದೇ ಅರ್ಥವನ್ನುನೀಡುವ ಪದ ಅದುವೇ ಗೆಳೆತನ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics