STORYMIRROR

Shivakumar.E

Abstract Drama Romance

3.1  

Shivakumar.E

Abstract Drama Romance

THE LAST PAGE

THE LAST PAGE

1 min
8

27 ವರ್ಷದ ಕರಿ ಬಟ್ಟೆದಾರಿ ನಾಯಕ ಕೆಫೆ ಒಂದರಲ್ಲಿ ಕುಳಿತು ನಾಯಕಿ 30 ಮಾಡ್ರನ್ ಡ್ರೆಸ್  ರಸ್ತೆ ದಾಟು ವುದನ್ನು ಗಮನಿಸುತ್ತ ಅವಳನ್ನೇ ದಿಟ್ಟಿಸಿ ನೋಡುತ್ತಾ ಇದ್ದಾನೆ ನಾಯಕಿ ಆಗೋ ಹೇಗೋ ರಸ್ತೆ ದಾಟಿ ಕೆಫೆ ಒಳಗಡೆ ಕೋಲ್ಡ್ ಕಾಫಿ ಆರ್ಡರ್ ಮಾಡಿ ನಾಯಕನ ಮುಂದಿನ ಕುರ್ಚಿಯಲ್ಲಿ ಕುಳಿತುಕೊಂಡು ಟೇಬಲ್ ಮೇಲೆರುವ ಸಿಗರೇಟ್ ಕಣ್ಣು ಹಾಯುತದ್ದೇ 

Can i Barrow one 

As your wish lady 

ಭಾರತೀಯ ಸ್ವತಂತ್ರ ನಾರಿಯರನ್ನ ಯಾರ್ ಬೇಡ ಅನ್ನೋರು 

(ನಾಯಕಿ  ಅದ್ಕಕೆ ಕಿರುನಗುತ್ತಾ )

ಪುರುಷ ಪ್ರಧಾನ ಸಮಾಜ, ಸಾಮಾಜಿಕ ಏಕತೆ 

ನಾಯಕ ಸಿಗರೇಟ್ ನಾಯಕಿ ಕೈಗೆ ನೀಡುತ್ತ 

ನಾಯಕ : women who are obsessed with 

Cigarette are honest ones 

(ನಾಯಕಿ ಲೈಟರ್ ತೆಗಿದುಕೊಡು ಸಿಗರೇಟ್ ಒತ್ತಿಸಿ )

ನಾಯಕಿ : honesty is a dog thing (ಒಗೆ ಬಿಡುತ್ತ )

ನಾಯಕ : the debate ended 

( ಇಬ್ಬರು ಕಿಸು ನಗುತ್ತಾ ) 

ನಾಯಕಿ : ಐಶ್ವರ್ಯ ಆರೋರ 

ನಾಯಕ : ರಾಮ್ ಅಭಿಗ್ದ 

ನಾಯಕಿ : nice to meet you ram

ನಾಯಕ : you to lady




Rate this content
Log in

More kannada story from Shivakumar.E

Similar kannada story from Abstract