STORYMIRROR

Revati Patil

Classics Inspirational Others

3  

Revati Patil

Classics Inspirational Others

ತಾಯಂದಿರ ಮನೆಮದ್ದು

ತಾಯಂದಿರ ಮನೆಮದ್ದು

1 min
297

ಪಿಳಿ ಪಿಳಿ ಬಿಡುವ ಕಣ್ಣುಗಳು

ತೊದಲು ಮಾತುಗಳು

ಕಾರಣವಿರದ ಅಳು

ನಿದ್ದೆಯಲ್ಲೂ ನಗುವ

ಕಂದನೇ ಅಮ್ಮನ ಸುಸ್ತಿಗೆ ಮನೆ ಮದ್ದು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics