ತಾಯಿ
ತಾಯಿ
ಅಬ್ಬಾ, ಆ ನರಳಾಟ
ಕಂದನ ಮುಖ ನೋಡಲು ಹೋರಾಟ
ತನ್ನೊಂದಿಗೆ ತಾನೇ ನಡೆಸುವ ಸೆಣಸಾಟ
ಮಾತೃತ್ವದ ಅನುಭವವೇ ಉತ್ಕಟ!
ಅಬ್ಬಾ, ಆ ನರಳಾಟ
ಕಂದನ ಮುಖ ನೋಡಲು ಹೋರಾಟ
ತನ್ನೊಂದಿಗೆ ತಾನೇ ನಡೆಸುವ ಸೆಣಸಾಟ
ಮಾತೃತ್ವದ ಅನುಭವವೇ ಉತ್ಕಟ!