STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational

2  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational

ಶೀರ್ಷಿಕೆ:- ಹನುಮ- ಮಹತ್ವ

ಶೀರ್ಷಿಕೆ:- ಹನುಮ- ಮಹತ್ವ

1 min
76

 ಹನುಮನ ಮಹಿಮೆಯ ಸಾರುವ ಜಗದೊಳು 

ಅಖಿಲ ಸದ್ಗುಣ ಧಾಮ ಹನುಮ ನಾಮ

/ಪ/ 


ಧರೆಯಲಿ ಜನಿಸಿ ಅಂಜನಿ ಪುತ್ರನಾಗಿ

ಎಲ್ಲ ಜೀವರ‌ ಪ್ರಾಣ ನಾಮಕಾನಾಗಿ 

ಹಂಸಮಂತ್ರ ಜಪಿಸಿ ಜಗತ್ರಾಣನಾಗಿ


ನಿನ್ನ ನಾಮವ ನೆನದರೆ ಪಾಪವಿಲ್ಲ

ಹನುಮನಿಲ್ಲದೇ ಜಗವಿಲ್ಲ

ರಾಮಭಕ್ತನ ಭಕ್ತಿಗೆ ಕೊನೆಯಿಲ್ಲ


ನಿತ್ಯದಿ ನೆನೆಯಲು ನಿನ್ನಯ ಅನುಗ್ರಹವಿರಲು

ದುಷ್ಟ ಶಿಕ್ಷಿಸಿ ಶಿಷ್ಟರನು ರಕ್ಷಿಸಿ ಗುರುವಾಗಿರಲು

ಬಿಂಬಮೂರ್ತಿ ಪ್ರಿಯಕೃಷ್ಣ ಜೊತೆಯಿರಲು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics