STORYMIRROR

Geethasaraswathi K

Classics Inspirational Others

3  

Geethasaraswathi K

Classics Inspirational Others

ಕನಸು

ಕನಸು

1 min
194

ನಿದ್ದೆಯಲಿ ಬೀಳುವುದು ಕನಸು

ಎಚ್ಚರವಿದ್ದಾಗ ಕಾಣುವುದು 

ಹಗಲುಗನಸು

ಕಲಾಂ ರು ಹೇಳಿದ್ದು ಗುರಿಯಕನಸು॥

ಕನಸು ಯಾವುದೇ ಇರಲಿ

ಬದುಕಿನ ಉನ್ನತಿಗೆ

ಅದರ ಕೊಡುಗೆ ಇರಲಿ॥

ಗುರಿಯ ಕನಸಿನ ದಾರಿಯಲಿ

ಪ್ರಯತ್ನದ ಮೆಟ್ಟಿಲು ಏರೋಣ

ಕನಸು ನನಸಾಗಲು ಶ್ರಮಿಸೋಣ ॥

ಪ್ರಯತ್ನವಿಲ್ಲದ ಹಗಲುಗನಸನು 

ಬದುಕಿನ ಪುಟದಿಂದ ಅಳಿಸೋಣ ॥


साहित्याला गुण द्या
लॉग इन

Similar kannada poem from Classics