STORYMIRROR

Revati Patil

Classics Inspirational Others

3  

Revati Patil

Classics Inspirational Others

ಕನ್ನಡನಾಡಿದು ಮರೆಯದಿರು

ಕನ್ನಡನಾಡಿದು ಮರೆಯದಿರು

1 min
167

ಕನ್ನಡವಿದು ನಮಗೆ ಸಂಭ್ರಮ

ಕನ್ನಡವಿದು ನಮಗೆ ಹುಣ್ಣಿಮೆ ಚಂದ್ರಮ

ಕರುನಾಡಾಲ್ಲಿ ಕನ್ನಡವೇ ಪರಮ

ಕನ್ನಡಿಗರ ಬದುಕು ಬೇಡದು ವಿರಾಮ

ನಾಡು ನುಡಿಯೆಂದೊಡೆ ಸಾಕು, 

ಉತ್ತಮ, ಅಧಮಕ್ಕಿಂತ ಅತ್ಯುತ್ತಮ

ಮಿನುಗುತಿರಲಿ ಕನ್ನಡದ ಬಾವುಟ

ನಮ್ಮವರ ತಂಟೆಗೆ ಬಂದರೆ 

ನಿಲ್ಲಿಸರಾರು ನಮ್ಮ ಹೋರಾಟ

ನಮ್ಮಿಂದಾಗದು ಬೇರಾರಿಗೂ ನಷ್ಟ

ನಿಡಲೊಪ್ಪೆವು ಯಾರಿಗೂ ಕಷ್ಟ

ಮೆಟ್ಟಿ ಹುಟ್ಟಡಗಿಸಬಲ್ಲೆವು ದೇಶದ್ರೋಹಿಗಳ ಹಾರಾಟ

ಕನ್ನಡನಾಡಿದು ಮರೆಯದಿರು

ಕನ್ನಡ ಡಿಂಡಿಮವ ಬಾರಿಸುತಿರು


Rate this content
Log in

Similar kannada poem from Classics