ಹಣತೆಯೊಂದು ಮನ ಬೆಳಗಿದಂತೆ
ಹಣತೆಯೊಂದು ಮನ ಬೆಳಗಿದಂತೆ
ಪ್ರತಿ ಮನೆಯಲ್ಲೂ ಹಣತೆಗಳ
ಸಾಲುಗಳು ಕಂಗೊಳಿಸುತಿರಲು
ಮನದಲ್ಲಿ ಅದರ ಪ್ರಕಾಶವು
ಹರಡುತಲಿಹುದು.....
ಅಂಧಕಾರವ ತೊಲಗಿಸುತಲಿ
ಎಲ್ಲೆಡೆ ಬೆಳಕ ಹರಡುತಲಿ
ಈ ದೀಪಾವಳಿ
ಸಂಭ್ರಮವ ಪಸರಿಸುತಲಿ
ಪ್ರತಿ ಮನೆಯಲ್ಲೂ ಹಣತೆಗಳ
ಸಾಲುಗಳು ಕಂಗೊಳಿಸುತಿರಲು
ಮನದಲ್ಲಿ ಅದರ ಪ್ರಕಾಶವು
ಹರಡುತಲಿಹುದು.....
ಅಂಧಕಾರವ ತೊಲಗಿಸುತಲಿ
ಎಲ್ಲೆಡೆ ಬೆಳಕ ಹರಡುತಲಿ
ಈ ದೀಪಾವಳಿ
ಸಂಭ್ರಮವ ಪಸರಿಸುತಲಿ