ದಾಹ
ದಾಹ
ಇಳೆಯ ಒಡಲು ಬರಿದಾಗಿ
ಹಪಹಪಿಸಿತ್ತು ಮಳೆಯ ಮುತ್ತಿಗಾಗಿ
ಸೂರ್ಯನ ಹದವಾದ ಬಿಸಿಲಿಗೆ
ಮೈಮನಗಳು ಕಾದಿವೆ ನವಿರಾಗಿ
ಇನ್ನೇನು ಬೀಳಬೇಕಿದೆ ನೀರ ಹನಿಗಳು
ಬಾಯ್ತೆರೆದ ಜಗದ ತಾಪ ನೀಗಿಸಲು
ಇಳೆಯ ಒಡಲು ಬರಿದಾಗಿ
ಹಪಹಪಿಸಿತ್ತು ಮಳೆಯ ಮುತ್ತಿಗಾಗಿ
ಸೂರ್ಯನ ಹದವಾದ ಬಿಸಿಲಿಗೆ
ಮೈಮನಗಳು ಕಾದಿವೆ ನವಿರಾಗಿ
ಇನ್ನೇನು ಬೀಳಬೇಕಿದೆ ನೀರ ಹನಿಗಳು
ಬಾಯ್ತೆರೆದ ಜಗದ ತಾಪ ನೀಗಿಸಲು