Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Siri M P

Abstract Classics Inspirational

4.0  

Siri M P

Abstract Classics Inspirational

ಬದುಕು

ಬದುಕು

1 min
135


ಹನಿ ಹನಿ ಕೂಡಿದ ಮಳೆಯ ಇಬ್ಬನಿಯಲಿ

ಸುರಿದು ಹೋದ ಭಾಷ್ಪಗಳೆಷ್ಟೋ?


ಮುಚ್ಚಿಟ್ಟ ಸಾಗರ ತೀರದಲಿ

ಬಚ್ಚಿಟ್ಟ ಮುತ್ತಿನ ಚಿಪ್ಪುಗಳೆಷ್ಟೋ?


ಆಗಸದ ಎತ್ತರದ ವೃಕ್ಷದ ನೆರಳಿನಲಿ

ಆಶ್ರಯ ಪಡೆದ ಜೀವಗಳೆಷ್ಟೋ?


ಗಂಗಾ ಜಲದ ಪಾವನ ತೀರ್ಥದಲಿ

ಮಿಂದು ಹೋದ ಪಾಪಗಳೆಷ್ಟೋ ?


ಅಂದ ಮೊಗದ ಮಗುವ ಮುಖ 

ನೋಡಿ ನಕ್ಕವರು ಯಾರೋ? 


ವೃದ್ಧ ಜನರ ಕುಗ್ಗಿದ ಮನವ 

ನೋಡಿ ನೊಂದವರು ಯಾರೋ? 


ಅಂಧವಿಕಲರ ಕಂಡು 

ಸ್ಪೂರ್ತಿ ಪಡೆದವ್ರು ಯೆಷ್ಟೋ?


ಈ ಬದುಕೇ ಒಂದು ಜಟಕಾಬಂಡಿ 

ಏರು ಪೇರುಗಳ ಉಗಿಬಂಡಿ 

ಸಂತಸದ ಜಾರೋಬಂಡಿ!!!!


Rate this content
Log in

Similar kannada poem from Abstract