STORYMIRROR

Ashritha Kiran ✍️ ಆಕೆ

Classics Inspirational Others

3  

Ashritha Kiran ✍️ ಆಕೆ

Classics Inspirational Others

ಅವನೇ ಕಾರಣ..!

ಅವನೇ ಕಾರಣ..!

1 min
191

ಚಿಂತಿಸಿ ಸುಖವಿಲ್ಲ

ದುಃಖಿಸಿ ಲಾಭವೇನಿಲ್ಲ

ನಾಳೆಯ ಬಲ್ಲವರಿಲ್ಲ

ಬಾಳು ನಿಂತ ನೀರಲ್ಲ

ಅವನಾಟ ಬಲ್ಲವರಿಲ್ಲ

ಬದಲಾದಂತೆ ಋತುಗಾಲ

ಬರುವುದು ಒಳ್ಳೆಯ ಕಾಲ

ಆ ದೇವ ಬಯಸಿದಂತೆ ನಡೆಯುವುದು ಎಲ್ಲ...



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics