ಅವಳೆದೆ ಬಡಿತ
ಅವಳೆದೆ ಬಡಿತ
ಅವನ ಹೆಸರೊಂದೇ ಸಾಕಿವಳಿಗೆ
ಎದೆಬಡಿತ ತಾಳ ತಪ್ಪಲು!
ಬೇಡವೆಂದರೂ ನೆನಪದು
ಕೇಳಬೇಕಲ್ಲ, ಕಾಯುತ್ತದೆ ಕಾಡಲು!
ಅವನ ಹೆಸರೊಂದೇ ಸಾಕಿವಳಿಗೆ
ಎದೆಬಡಿತ ತಾಳ ತಪ್ಪಲು!
ಬೇಡವೆಂದರೂ ನೆನಪದು
ಕೇಳಬೇಕಲ್ಲ, ಕಾಯುತ್ತದೆ ಕಾಡಲು!