STORYMIRROR

jawhar ali addoor

Drama Thriller Children

4  

jawhar ali addoor

Drama Thriller Children

ಅಣ್ಣ ಹಾಗು ಪುಟ್ಟ

ಅಣ್ಣ ಹಾಗು ಪುಟ್ಟ

1 min
335

ಅಣ್ಣ ಹಾಗು ಪುಟ್ಟ

ಸಮಯಕ್ಕೂಟ ಲಭಿಸುತ್ತಲ್ಲ

ತನ್ನ ತಂದೆ ಯನ್ನೇಕೆ ನಾ ಕಂಡಿಲ್ಲ

ಬೆಳ್ಳಂಬೆಳೆಗೆದ್ದರೂ ಇರಲ್ಲಾ 

ರಾತ್ರೊ ರಾತ್ರಿ ಕಾದರು ಬರಲ್ಲಾ 

     ಕಾಲಿಗೊಮ್ಮೆ ಬಲವು ಬರಲಿ 

     ತಂದೆ ಹಿಂದೆ ಹೋಗುವೇ

     ಅಷ್ಟು ದೊಡ್ಡವೇನು ಕೆಲಸ 

     ನಾನು ಒಮ್ಮೆ ನೋಡುವೆ 

ಚಿಂತೆಯೇಕೆ ನಿನಗೆ ಪುಟ್ಟ

ತಂದೆಗೆಂದು ಕೂಳಿ ಕೆಲಸ 

     ಕಷ್ಟ ನೆನೆದಾಗ ತಂದೆ ಬೇಕಲ್ವಾ 

    ಇಷ್ಟ ನೆನೆದಾಗವೇಕೆ ಗೆಳತಿಯೇ ಎಲ್ಲಾ 

ಬುದ್ಧಿಇಲ್ವಾ ಪ್ರೀತಿಯಣ್ಣ

ತಂದೆ ತಂದ ಹಣವನೆಲ್ಲ

ಯಾರೋ ಹೆತ್ತ ಹೆಣ್ಣಿಗೆ

ಕೊಡ್ತಿಯಲ್ವಾ 

     ಮನೆಯ ಕರ್ಚು ಹೋಗುದೇಗೆ 

     ಮೂರ್ಖರಂತೆ ಮಾಡಿದ್ರೀಗೆ 

 ತಾಯಿ ನಿನ್ನ ಎದೆಯೋಲ್ ಹಾಕಿದ್ದು 

 ನೀ ಕೂಗ್ವಾಗ

 ನಾ ಕಂಡಿದ್ದು ನೀ ಕಾಣು ಮಗ

      ತಂದೆ ತನ್ನ ಭುಜ್ದಮೇಲೆ 

  ಕುಳಿಸಿದ್ದು 

  ನಾ ಕಾಣದ್ದು ಕಾಣು ಮಗ  

 ಬೆವರ ಬೆಲೆ ಗೊತ್ತಿಲ್ಲ ನಿಂಗೆ 

 ಅಂದನುಭವಿಸುವೆ ನೀ 

 ಮಾಡಿದಾ ಕರ್ಮಾ

 ಕ್ಷಮಿಸು ದೇವ ನಾ ಬಗೆದ 

 ದ್ರೋಹ 

 ನಾ ಅರಿತೆ ಪಾಠ

 ನಿನ್ನಿಂದ ಪುಟ್ಟ


Rate this content
Log in

Similar kannada poem from Drama