STORYMIRROR

Ramamurthy Somanahalli

Classics Inspirational Others

2  

Ramamurthy Somanahalli

Classics Inspirational Others

ಅನ್ನದಾತ

ಅನ್ನದಾತ

1 min
182

ಬಂತು ಬಂತು ನಾಡಿಗೆ ಮಳೆ

ತಂತು ಇಳೆಗೆ ಹರುಷದಾ ಹೊಳೆ

ಹಳ್ಳ ಕೊಳ್ಳ ತುಂಬಿ ಹರಿಯಿತು ಹೊಳೆ

ಭತ್ತ ರಾಗಿ ಜೋಳ ಕಬ್ಬು ಕಡಲೆ

ತೊಂಡೆ, ಬೆಂಡೆ, ಬದನೆ ಬಸಳೆ

ಉತ್ತಿ ಬಿತ್ತಿ ಹೊಲದಿ ಬೆಳೆದ ಬೆಳೆ

ಅನ್ನದಾತನ ಮೊಗದಿ ಮೂಡಿತು ಕಳೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics